Every hour four people go missing in Australia. While most are found, the disappearance of one person can affect the lives of 12 others - according to the National Missing Persons Coordination Centre. This year's National Missing Persons Week(31 July - 5 August) aims at awareness about the impacts on families and communities when a loved one goes missing. - ಕಳೆದ ಜುಲೈ ೩೧ ರಿಂದ ಆಗಸ್ಟ್ ೬ ರ ವರೆಗೆ ಈ ವರ್ಷದ ನ್ಯಾಷನಲ್ ಮಿಸ್ಸಿಂಗ್ ಪರ್ಸನ್ಸ್ ವೀಕ್ - ರಾಷ್ತ್ರೀಯ ಕಾಣೆಯಾದ ವ್ಯಕ್ತಿಗಳ ಸಪ್ತಾಹವನ್ನು ಆಚರಿಸಲಾಯಿತು. ಪ್ರಿಯವಾದ ವ್ಯಕ್ತಿ ಒಬ್ಬರು ಕಾಣೆಯಾದಾಗ, ಆ ವ್ಯಕ್ತಿಯ ಕುಟುಂಬ ಮತ್ತು ಸಮುದಾಯದ ಮೇಲೆ ಉಂಟಾಗುವ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹ ಆಚರಣೆಯ ಗುರಿ....